India vs New Zealand: ಕಿವೀಸ್‌ಗೆ 325 ರನ್ ಗುರಿ ನೀಡಿದ ಭಾರತ | Oneindia Kannada

2019-01-26 94

India vs New Zealand: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಭಾರತ ಇಂದು (ಜನವರಿ 26) ಮೌಂಟ್ ಮೌಂಗನ್ಯುಯಿಯಲ್ಲಿನ ಬೇ ಓವಲ್ ಸ್ಟೇಡಿಯಂನಲ್ಲಿ ಆತಿಥೇಯರ ವಿರುದ್ಧ ದ್ವಿತೀಯ ಏಕದಿನ ಪಂದ್ಯಕ್ಕಿಳಿದಿದೆ. ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ವಿರಾಟ್ ಕೊಹ್ಲಿ ಬಳಗ ನ್ಯೂಜಿಲ್ಯಾಂಡ್‌ಗೆ 325 ರನ್ ಗುರಿ ನೀಡಿದೆ.

India vs New Zealand: India scored 324/4 after winning the toss and deciding to bat.

Videos similaires